ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ IAS ತರಬೇತಿ ಶಿಬಿರ ಫೆಬ್ರವರಿ 14 ರಂದು ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಶಿಬಿರದಲ್ಲಿ ಸಂಕಲ್ಪ್ IAS ಕೋರ್ಡಿನೇಟರ್ ಶ್ರೀ ಹರಿಗೋವಿಂದ್, ವರ್ಕಿಂಗ್ ಚೆಯರ್ಮೇನ್ ಕೆ.ವಿ.ಜಯರಾಜನ್ ಮಾಸ್ತರ್ ಮೊದಲಾದವರು ತರಗತಿ ನಡೆಸುವರು. ಆಸಕ್ತರನ್ನು ಶಿಬಿರಕ್ಕೆ ಆಹ್ವಾನಿಸಲಾಗಿದೆ.
Tags
ಪೆರ್ಲ
