ಪುಣಚ ದೇವಿನಗರ ಬುಡಲೆ ಕುಂಞ್ಞಣ್ಣ ನಾಯ್ಕ- ರಾಧಾ ದಂಪತಿಯ ಪುತ್ರ ನಿಷಿತ್ ನಾಯ್ಕ್ (24) ರೈಲಿನಿಂದ ಬಿದ್ದು ದುರ್ಮರಣ. ತಂದೆ, ತಾಯಿ ಏಕ ಸಹೋದರಿಯನ್ನು ಅಗಲಿದ್ದಾರೆ. ಇವರ ತಾಯಿಯ ತವರು ಮನೆ ಪುತ್ತಿಗೆ ಬಳಿಯ ಮುಗುವಾಗಿದ್ದು ಹೆಚ್ಚಾಗಿ ಇಲ್ಲೇ ಇರುತ್ತಿದ್ದರು. ಷಣ್ಮುಖ ಮುಗು ಈ ತಂಡದ ಕಬಡ್ಡಿ ಆಟಗಾರನಾಗಿದ್ದಾರೆ.
ಬೆಂಗಳೂರಿನ ಜ್ಯುವೆಲ್ಲರಿಯಲ್ಲಿ ದುಡಿಯುತ್ತಿದ್ದ ಇವರು ಚೆನ್ನರಾಯಣ ಪಟ್ಟಣದಲ್ಲಿ ರೖಲಿನಿಂದ ಹೊರಗೆಸೆಯಲ್ಪಟ್ಟು ದುರ್ಮರಣ ಹೊಂದಿದ್ದಾರೆ.
Tags
ಪುತ್ತೂರು
