ಕೇಂದ್ರ ಸರಕಾರದ ಆಮಂತ್ರಣ ಪ್ರಕಾರ ದೆಹಲಿಗೆ ತಲುಪಿರುವ ಗ್ರಾಮ ಪಂಚಾಯತು ಅಧ್ಯಕ್ಷರಾದ ಶಂಕರ ಡಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನೀಡಲು ಸಿದ್ದಪಡಿಸಿದ್ದ *ವಿಕಸಿತ ಬದಿಯಡ್ಕ* ಮನವಿಯನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ಹಸ್ತಾಂತರಿಸಿದರು. ಮನವಿಯ ಪ್ರತಿಯನ್ನು ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರಿಗೆ ನೀಡಿದರು. ಇಂದು ಸಂಜೆ 4 ಗಂಟೆಗೆ ಜನಪ್ರತಿನಿಧಿಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬೇಟಿಯಾಗುವರು
Tags
ಬದಿಯಡ್ಕ

