ಕಾಸರಗೋಡು ಜಿಲ್ಲೆಯಲ್ಲಿ ಎನ್.ಡಿ.ಎ- ಬಿಜೆಪಿ ಚುನಾವಣಾ ಪ್ರಚಾರ ಆರಂಭಗೊಂಡಿದಡ. ಪಕ್ಷದ ಮಾಜಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಗೋಡೆಬರಹ ಬರೆಯುವ ಮೂಲಕ ಉದ್ಘಾಟಿಸಿದರು. ಕೋಜಿಕ್ಕೋಡ್ ವಲಯ ಅಧ್ಯಕ್ಷ ಅಡ್ವ.ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ನಿನಿ ಎಂ.ಎಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್, ಪಿ.ರಮೇಶ್, ಪ್ರಮಿಳಾ ಮಜಲ್, ಸುಕುಮಾರ ಕುದ್ರೆಪ್ಪಾಡಿ, ವೀಣಾ ಅರುಣ್ ಶೆಟ್ಟಿ, ಎನ್ ಸತೀಷ್, ವರಪ್ರಸಾದ್ ಕೋಟಕಣಿ, ಅನಿತಾ ನಾಯಕ್,ಅಶೋಕನ್ ಚೆಟ್ಟಿಯಾರ್, ಕಿಶೋರ್, ಗಣೇಶ್, ಗೋಪಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
Tags
ಕಾಸರಗೋಡು
