ಕುಂಬ್ಡಾಜೆ: ಭಾರತೀಯ ಜನತಾಪಾರ್ಟಿಯ ಸಕ್ರಿಯ ಕಾರ್ಯಕರ್ತರು ಮಾರ್ಪನಡ್ಕ ರೇಷನ್ ಶಾಪ್ ಮಾಲಕರು ಅಶೋಕ್ ಭಟ್ ಗುಲುಗುಂಜಿ ನಿಧನರಾದರು. ಅಸೌಖ್ಯದಿಂದಾಗಿ ಚೆಂಗಳ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಅಲ್ಲಿ ಅವರು ಕೊನೆಯುಸಿರೆಳೆದರು. ಅಶೋಕ್ ಭಟ್ ಅವರು ಉತ್ತಮ ಸಮಾಜ ಸೇವಕರೂ ಆಗಿದ್ದರು.
ಅಶೋಕ್ ಭಟ್ ಅವರು ಹಲವು ವರ್ಷಗಳಿಂದ ಮಾರ್ಪನಡ್ಕದಲ್ಲಿ ರೇಶನ್ ಅಂಗಡಿ ನಡೆಸುತ್ತಿದ್ದರು.
ಮಾರ್ಪನಡ್ಕದಲ್ಲಿ ಸಾರ್ವಜನಿಕ ದರ್ಶನ
ಅಶೋಕ್ ಭಟ್ ಗುಲುಗುಂಜಿ ಯವರ ಮೃತದೇಹ ಇಂದು ಸಂಜೆ 5.30ಕ್ಕೆ ಮಾರ್ಪನಡ್ಕ ತಲುಪಲಿದೆ.ಮೃತದೇಹದ ಸಾರ್ವಜನಿಕ ದರ್ಶನ ಮಾರ್ಪನಡ್ಕದ ಕುಂಬ್ದಾಜೆ ಗ್ರಾಮ ಪಂಚಾಯತಿನ ಮುಂಭಾಗದಲ್ಲಿ ಇಂದು ಸಂಜೆ 5.30 ಕ್ಕೆ ನಡೆಯಲಿದೆ.
Tags
ಕುಂಬ್ಡಾಜೆ
