ಬಿಜೆಪಿ ರಾಜ್ಯ ಸಮಿತಿ ಸದಸ್ಯ.ವೇಲಾಯುಧನ್ ಅವರಿಗೆ ಮಾತೃ ವಿಯೋಗ


ಕಾಞಂಗಾಡ್: ಬಿಜೆಪಿ ರಾಜ್ಯ ಸಮಿತಿ ಸದಸ್ಯ.ವೇಲಾಯುಧನ್ ಅವರ ತಾಯಿ, ದಿವಂಗತ ಕಾಟ್ಟೂರ್ ಕೃಷ್ಣನ್ ಅವರ ಪತ್ನಿ ಪುಲ್ಲೂರು ಕೊಡವಲಂ ಕಲ್ಯಾಣಿ (94) ನಿಧನರಾದರು. ಮೃತರು ಮಕ್ಕಳಾದ ವೇಲಾಯುಧನ್, ಸುಶೀಲ, ಭವಾನಿ, ವೇಣುಗೋಪಾಲ್, ವಿಜಯನ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು