ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಕಾಸರಗೋಡು ಆಸ್ಪತ್ರೆಯಲ್ಲಿ ಮೃತ್ಯು


 ನಾರಂಪಾಡಿ: ಅಸೌಖ್ಯದಿಂದ ಚಿಕಿತ್ಸೆ ಪಡೆಯಿತ್ತಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ನಾರಂಪಾಡಿ ಬಳಿಯ ಪಣಿಯ ಪಣಿಯತೊಟ್ಟಿ ನಿವಾಸಿ ದಿ.  ಅಪ್ಪು ಮಣಿಯಾಣಿ-ಕುಞಮ್ಮ ದಂಪತಿಯ ಪುತ್ರ ಕೃಷ್ಣ ಯಾನೆ ರಾಜೇಶ್(40) ಮೃತಪಟ್ಟ ಯುವಕ. ಕಳೆಯ ಕೆಲವು ದಿನಗಳಿಂದ ಅಸೌಖ್ಯ ಬಾಧಿತರಾಗಿ ಚಿಕಿತ್ಸೆ ಪಡೆಯಿತ್ತಿದ್ದ ಅವರು ನಿನ್ನೆ (ಆದಿತ್ಯವಾರ) ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತರು  ತಾಯಿ, ಸಹೋದರ ಸಹೋದರಿಯರಾದ ಅಚ್ಚುತ, ಶಿವರಾಮ, ಜಯರಾಮ, ರವಿ, ಸುಶೀಲ, ಲಕ್ಷ್ಮಿ, ಲೀಲಾವತಿ ಹಾಗೂ ಅಪಾರ ಬಂಧು‌ ಮಿತ್ರರನ್ನು  ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು