ಪೆರ್ಲ: ನಿವೃತ ಅಧ್ಯಾಪಕಿ ಸ್ವರ್ಗ ನಿವಾಸಿ ಶೀಲಾವತಿ ಕೆ(62) ನಿಧನರಾದರು. ಪಾಣಾಜೆ ಸರಕಾರಿ ಶಾಲೆಯ ಪ್ರದಾನ ಅಧ್ಯಾಪಕಿ ಯಾಗಿ ಸೇವೆ. ಸಲ್ಲಿಸಿ ನಿವೃತ್ತರಾಗಿದ್ದರು.. ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಚಿಕಿತ್ಸೆ ಫಲಿಸದೆ ನ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಮೃತರು ಪತಿ ಅಚ್ಚುತ ಸ್ವರ್ಗ (ಹಿರಿಯ ಕಾಂಗ್ರೆಸ್. ಕಾರ್ಯಕರ್ತರು. ಸಮಾಜ ಸೇವಕರು.) ಮಕ್ಕಳಾದ ಶ್ರೀದೇವಿ. ಜಯಪದ್ಮ, ಉದಯರಾಜ್, ಪ್ರೇಮಲತಾ. ಅಳಿಯಂದಿರಾದ ನವೀನ್ ಕುಮಾರ್ ಬಾಡೂರ್. ದಿಲೀಪ್ ತಲಾಸ್ಸೆರಿ.ದಿವಾಕರ್ ಬಾಡೂರ್. ಸೊಸೆ ಶ್ರೀದೇವಿ ಅಡ್ಯನಡ್ಕ. ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ವಿನಯ ಯೂತ್ ಕ್ಲಬ್. ಬಾಡೂರ್ ಗಾಡ ಸಂತಾಪ ವ್ಯಕ್ತಪಡಿಸಿದೆ
Tags
ಪೆರ್ಲ
